ಸೆಪ್ಟೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಒಂಬತ್ತನೆ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಸೆಪ್ಟೆಂಬರ್ ೩೦ - ಸೆಪ್ಟೆಂಬರ್ ತಿಂಗಳಿನ ಮೂವತ್ತನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೩ನೆ (ಅಧಿಕ ವರ್ಷದಲ್ಲಿ ೨೭೪ನೆ) ದಿನ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ಬಾಬ್ರಿ ಮಸೀದಿ ಹಾಗೂ ರಾಮಜನ್ಮಭೂಮಿ ವಿವಾದದ ಇಲಹಾಬಾದ್ ನ್ಯಾಯಾಲಯದಲ್ಲಿ ದಾಖಲಾದ ವಿವಾದದ ತೀರ್ಪನ್ನು ಈ ದಿನ ಮಧ್ಯಾನ್ಹ ೩-೩೦ ಕ್ಕೆ, ನೀಡಲಾಯಿತು. ಸುಮಾರು ೬೦ ವೆರ್ಷಗಳಿಂದ ಕೋರ್ಟಿನಲ್ಲಿ ತನಿಖೆ ನಡೆಯುತ್ತಿತ್ತು. == ಜನನ == ೧೯೨೨ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಹೃಷಿಕೇಶ್ ಮುಖರ್ಜಿ - ಅಂತರ್ರಾಷ್ತ್ರೀಯ ಟೆನ್ನಿಸ್ ತಾರೆ, ಸ್ವಿಟ್ಸರ್‍ಲೆಂಡ್ ದೇಶದ ರ್ಮಾರ್ಟಿನಾ ಹಿಂಗಿಸ್ == ನಿಧನ == == ಹಬ್ಬ/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ